ಋಣಿ
ಅವಳ ಕಂಡರೆ ಏನೋ ಪುಳಕ
ನೋಡುತ್ತಲೇ ಇರಬೇಕೆನ್ನುವ ತವಕ
ನರ ನಾಡಿಗಳಲಿ ವಿದ್ಯುತ್ ಸಂಚಾರ
ಹೃದಯದಿ ತಲ್ಲಣ , ಭಾವನೆಗಳ ನರ್ತನ
ನೋಡುತ್ತಲೇ ಇರಬೇಕೆನ್ನುವ ತವಕ
ನರ ನಾಡಿಗಳಲಿ ವಿದ್ಯುತ್ ಸಂಚಾರ
ಹೃದಯದಿ ತಲ್ಲಣ , ಭಾವನೆಗಳ ನರ್ತನ
ಹೇಳಲಿ ಯಾರಲಿ ಈ ಭಾವನೆಗಳನ
ಎಂದಾಲೋಚಿಸಿದಗೆಲ್ಲ ಕಾಣುವುದೀ ಲೇಖನಿ
ನನ್ನೀ ಭಾವನೆಗಳಿಗೆ ಸ್ಪಂದಿಸುವ ಲೇಖನಿಯೇ ..
ನಿನಗೆ ನಾ ಚಿರ ಋಣಿ ..
--
-- \/эйждт
ಎಂದಾಲೋಚಿಸಿದಗೆಲ್ಲ ಕಾಣುವುದೀ ಲೇಖನಿ
ನನ್ನೀ ಭಾವನೆಗಳಿಗೆ ಸ್ಪಂದಿಸುವ ಲೇಖನಿಯೇ ..
ನಿನಗೆ ನಾ ಚಿರ ಋಣಿ ..
--
-- \/эйждт
bahala olleya saalugalu venkat.
ReplyDeletegood keep it up....
hey dude....I never knew you are a poet man...!!!
ReplyDeleteKavigalaagbitralla devru...!!
By the way nice blog....keep writing...:)
Happy blogging...:)
ha ha naa anta kavi enalla, sumne mansige barodanna kelavomme geecho prayatna......
ReplyDelete