ಏಕಾಂಗಿ
ದುಖ ದುಮ್ಮಾನಗಳ ವಿಷಯದಿ ಏಕಾಂಗಿ ನಾ
ಅಂದರೆ ನನಗಾರು ಇಲ್ಲವೆಂದಲ್ಲ
ಬದಲಾಗಿ ನಾ ಬಯಸಿ ಅಪ್ಪಿಕೊಂಡದ್ದು
ದುಖವ ತೋಡಿಕೊಳ್ಳುವ ಪರಿ ತಿಳಿಯದೆನಗೆ
ಏಕೋ ಏನೋ ಅದು ದಹಿಸುವ ಪರಿಗೆ
ಅಂದರೆ ನನಗಾರು ಇಲ್ಲವೆಂದಲ್ಲ
ಬದಲಾಗಿ ನಾ ಬಯಸಿ ಅಪ್ಪಿಕೊಂಡದ್ದು
ದುಖವ ತೋಡಿಕೊಳ್ಳುವ ಪರಿ ತಿಳಿಯದೆನಗೆ
ಏಕೋ ಏನೋ ಅದು ದಹಿಸುವ ಪರಿಗೆ
ನನ್ನನು ನಾನು ಅರ್ಪಿಸಿಹೆನು, ಸೋತಿಹೆನು
ಆ ನೋವಲೊಂದು ಮಜವ ಕಂಡಿಹೆನು
ಅದರಲೇ ಬಾಳುವುದು ರೂಢಿಯಾಗಿದೆ
ಸರಿಯೋ ತಪ್ಪೋ ತಿಳಿಯದಾಗಿದೆ
-- \/эйждт

ಆ ನೋವಲೊಂದು ಮಜವ ಕಂಡಿಹೆನು
ಅದರಲೇ ಬಾಳುವುದು ರೂಢಿಯಾಗಿದೆ
ಸರಿಯೋ ತಪ್ಪೋ ತಿಳಿಯದಾಗಿದೆ
-- \/эйждт
No comments:
Post a Comment