ಶುರುವಾಗುವ ಮುನ್ನವೇ ...
ಮೃದುವಾದ ಮಾತು..
ಸ್ಮಿತ ವದನ..
ಒಟ್ಟಿನಲ್ಲಿ.. ಸೌಮ್ಯ ಸ್ವಭಾವದ ಹುಡುಗಿ...!
ಗುರೂ .. " ಸ್ಟೋರಿ ಶುರುಮಾಡಿಕೊಳ್ಳೋಣವೇ"?
ಗೊತ್ತಲ್ಲ .. ಮನಸು- ಮರ್ಕಟ.. !
ಕುಣಿದಾಡೋಕೆ ಶುರು.. !
3-4 ದಿನ.. ಅವಳನ್ನ ಕಂಡಾಗೆಲ್ಲ... ಮನಸಿನಲ್ಲಿ ಗುಣಾಕಾರ ಭಾಗಾಕಾರ..
ಇವತ್ತು ಅವಳ ಪ್ಲೇಟ್ ಅಲ್ಲಿ ಮೂಳೆ ನೋಡಿದಾಗಲೇ ..
ಲೆಕ್ಕಾಚಾರ ಬಗೆ ಹರಿದದ್ದು..!
FULL STOP .!