ನಾಲ್ಕು ಹನಿ ಮಳೆಯ ನೆಪ :
ಕೊನೆಗೂ ಮಳೆಯಾಯಿತು.
ಕಾರ್ಮೋಡಗಳು ಕರಗಿ...
ಮೌನದ ಮುನಿಸು ಮುಗಿದು..
ಮತ್ತೆ ಮಾತಾದಂತೆ..
----------------------------------
ಕಣ್ಸೆಳದ ಮಿನುಗೋ "ಹೊಸ ಕಣ್ಣುಗಳು" ....
ನೋಡ್ತಾ ನೋಡ್ತಾ.. "ಏನೋ ಒಂಥರಾ" ...
ಇಷ್ಟು ಸಾಲದು ಅಂತ ತುಂತುರು "ಮಳೆಯ-ಹಾಡು" ಬೇರೆ...
ಒಂಚೂರು trackನಲ್ಲಿದ್ದ heart--beats ಜಾಸ್ತಿ ಮಾಡಿಕೊಂಡು.. ಮತ್ತೆ ತಾಳ ತಪ್ಪಿ ಕೂತಿದೆ...

No comments:
Post a Comment