ಬಿಸಿಲ ಬೇಗೆಯ ದಾರಿಯಲಿ..
ದೂರದಿ ನೀರ ಕಂಡಂತೆ ಭಾಸ..
ಹುಸಿಯಾಗದೆ, ಹಸನಾಗಲಿ
ಬಳಲಿ ಬೆಂಡಾದ ಜೀವದ ಹರಕೆ ..
-----------------------------------
ದೂರದಿ ನೀರ ಕಂಡಂತೆ ಭಾಸ..
ಹುಸಿಯಾಗದೆ, ಹಸನಾಗಲಿ
ಬಳಲಿ ಬೆಂಡಾದ ಜೀವದ ಹರಕೆ ..
-----------------------------------
ಒಮ್ಮೊಮ್ಮೆ ಜೀವನ ... ಈ ಸುಡು ಬೇಸಿಗೆಯಂತೆ..
ಬೇಜಾರು.. ಸುಸ್ತು..!
ಏನೂ excitement ಇರಲ್ಲ...
ನೆನಪಿರಲಿ..
ಮುಂದೆ ಮತ್ತೆ ಮಳೆ ಆಗತ್ತೆ..
ಬೇಸಿಗೆ ಮರೆಯಾಗತ್ತೆ.. ಮನಸು ನಲಿದಾಡುತ್ತೆ..
ಕಾಯ್ಬೇಕಷ್ಟೆ !
-- \/эйждт
-- \/эйждт